ವಿಷ್ಣು ಸ್ಮಾರಕಕ್ಕೆ ಸಿಕ್ತು ಗ್ರೀನ್ ಸಿಗ್ನಲ್, ಮೈಸೂರಲ್ಲಿ ಪೊಲೀಸ್ ಭದ್ರತೆಯಲ್ಲಿ ಬೃಹತ್ ಸ್ಮಾರಕ..!

‘ಸಾಹಸ ಸಿಂಹ‘ ಅಭಿನವ ಭಾರ್ಗವ ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣ ವಿಚಾರ ದಶಕಗಳ ಕನಸು. ಸುಮಾರು ಒಂಭತ್ತು ವರ್ಷಗಳಿಂದ ನಡೀತಿದ್ದ ಹಗ್ಗ ಜಗ್ಗಾಟಕ್ಕೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ.

Read more
Translate