ದೇವರ ವಿಗ್ರಹವನ್ನ ವಿರೂಪಗೊಳಿಸಿರುವ ಪೂಜಾರಿ, ದೇವಸ್ಥಾನದ ಅರ್ಚಕರಾದ ಚಂದ್ರಶೇಖರ್ ರನ್ನ ವಜಾ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ

ತಿ.ನರಸೀಪುರ: ದೇವರ ವಿಗ್ರಹವನ್ನ ವಿರೂಪಗೊಳಿಸಿರುವ ಪೂಜಾರಿ. ಪೂಜಾರಿ ಸಮರಕ್ಕೆ ಸಿದ್ದವಾದ ಅಪಾರ ಭಕ್ತ ವೃಂದ. ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಉಕ್ಕಲಗೆರೆ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ

Read more
Translate