ಪಿಡಿಲೈಟ್‌ನಿಂದ ಟೈಲ್ ಗಮ್ ಬ್ರಾಂಡ್ ರಾಫ್ಗಾಗಿ ಜಾಗೃತಿ ಮೂಡಿಸಿ ವಿನೂತನ ಉಪ ಕ್ರಮಕ್ಕೆ ಚಾಲನೆ

ಮೈಸೂರು, ನವೆಂಬರ್ 6, 2019: ಹೌಸ್ ಆಫ್ ಪೀಡಿಲೈಟ್‌ನ ಅಗುಗಣ, ಅಂಟುಪದಾರ್ಥದ ಬ್ರಾಂಡ್ ಆಗಿರುವ
ರಾಷ್, ತಮ್ಮ ಮನೆ ಗಳಲ್ಲಿ ಟೈಲ್ಸ್ ಜೋಡಿಸುವ ಸಂದರ್ಭದಲ್ಲಿ ಸೂಕ್ತವಾದ ಅಂಟು ಬಳಸುವ ಮಹತ್ವದ ಬಗ್ಗೆ
ಜಾಗೃತಿ ಮೂಡಿಸಲು ವಿಶಿಷ್ಟ ಅಭಿಯಾನಕ್ಕೆ ಚಾಲನೆ ನೀಡಿದೆ.

ಟೈಲ್ ಬಳಕೆ ಪ್ರವೃತ್ತಿ ಇದೀಗ ಸೆರಾಮಿಕ್ ಟೈಲ್‌ಗಳಿಮದ ವಿಟಿಫೈಡ್‌ ಟೈಲ್‌ನತ್ತ ವಾಲುತ್ತಿದೆ. ಅಂತೆಯೇ ಸಣ್ಣ
ಟೈಲ್‌ನಿಂದ ದೊಡ್ಡ ಗಾತ್ರದ ಟೈಲ್ಸ್ (2) 2 ಅಡಿ) ಬಳಕೆ ಹೆಚ್ಚುತ್ತಿದೆ, ಸಹಜ ಕಲ್ಲಿನ ಬದಲಾಗಿ ಸಂಯುಕ್ತ
ಕಲ್ಲು ಕಲ್ಲುಗಳ ಬಳಕೆಯಾಗುತ್ತದೆ. ಅಂತೆಯೇ ಹೊರಾಂಗಣ ಕ್ಕೂ ಬಣ್ಣ ಬದಲಾಗಿ ಗೋಡೆಗಳಿಗೆ ಟೈಲ್ಸ್ ಬಳಸುವ
ಪ್ರವೃತ್ತಿ ಹೆಚ್ಚಿದೆ. ಇಂದು ವೈವಿಧ್ಯಮಯ ಪೈವುಡ್, ಮಟಲ್, ಸಿಮೆಂಟ್ ಬೋರ್ಡ್‌ಗಳನ್ನು ಹಿಂದಿನ ಕಾಂಕ್ರೀಟ್
ಹಲಗೆಗಳಿಗೆ ಬದಲಾಗಿ ಬಳಸಲಾಗುತ್ತಿದ್ದು, ಇದಕ್ಕೆ ಟೈಲ್ಸ್ ಅಳವಡಿಸುವುದು ಹೆಚ್ಚು ಕಷ್ಟ ಕೆಲಸವಾಗಿದೆ. ಇಂಥ
ಅನ್ವಯಿಕೆಗಳು ಬೇಡಿಕೆಗಳ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ವಿಧಾನ ದಲ್ಲಿ ಅಂದರೆ ಸಿಮೆಂಟ್ ಬಳಸಿ ಟೈಲ್
ಜೋಡಿಸುವುದು ಸಾಕಾಗುವುದಿಲ್ಲ. ಹಾಗೂ ಇದು ವೈಫಲ್ಯಕ್ಕೆ ಕಾರಣವಾಗುತ್ತದೆ, ರಾಫ್, ವಿಭಿನ್ನ ಬಗೆಯ ಟೈಲ್
ಹಾಗೂ ಕಲ್ಲು ಜೋಡಣೆ ಅನ್ವಯಿಕೆ ಗಳಿಗೆ ಸೂಕ್ತವಾದ ವೈವಿಧ್ಯಮಯ ಅಂಟು ಉತ್ಪನ್ನಗಳ ಶ್ರೇಣಿಯನ್ನು
యేంంేದಿದೆ


Leave a Reply

Your email address will not be published. Required fields are marked *

Translate