ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸ್ಫೋಟ: ಐವರು ವಿಜ್ಞಾನಿಗಳು ಗಂಭೀರ

ಬೆಂಗಳೂರು,ನ.29-ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸ್ಫೋಟ ಸಂಭವಿಸಿ ಆರು ಮಂದಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ 25 ಗ್ರಾಂ ತೂಕದ ಸ್ಫೋಟಕ ವಸ್ತುವೊಂದನ್ನು ಪರೀಕ್ಷಿಸುವ

Read more
Translate