Its an Exclusive Online Channel
ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ 130ನೇಯ ಜಯಂತ್ಯುತ್ಸವ ಭಾವೈಕ್ಯ ಸಮಾವೇಶವನ್ನು ಮಾನ್ಯ ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ವಿ.ಸೋಮಣ್ಣ ಅವರು ಇಂದು (ಡಿ.22) ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣ ಚನ್ನಬಸವಾಶ್ರಮದಲ್ಲಿ ಉದ್ಘಾಟಿಸಿದರು.