ಮಹದೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಹಾಗು ಪೂಜಾ ಕಾರ್ಯಕ್ರಮ

ಚಾಮುಂಡಿಬೆಟ್ಟದ ಉತ್ತನಹಳ್ಳಿ ಹೋಗುವ ರಸ್ತೆಯಲ್ಲಿರುವ ಮಹದೇಶ್ವರ ಹಳ್ಳದಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ 15 ವರ್ಷದ ಪೂಜಾ ಕಾರ್ಯಕ್ರಮ ವನ್ನು ಚಾಮುಂಡಿ ಬೆಟ್ಟದ ನಾಯಕರ ಸಂಘದ ವತಿಯಿಂದ ಎರಡು ಸಾವಿರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಸಂಘದ ಅಧ್ಯಕ್ಷರಾದ ಆರ್ ಪುಟ್ಟಸ್ವಾಮಿ . ಚಾಮಯ್ಯ ಆರ್ ಶಂಭುಲಿಂಗು. ನಾಗೇಂದ್ರ .ನಂಜುಂಡನಾಯಕ. ಸುಬ್ರಮಣ್ಯ ಡಿ. ಸಣ್ಣಮಾದನಾಯಕ ಜಯರಾಮ್ . ಶ್ರೀಧರ್ . ಮಹದೇವ ಎಳನೀರು. ಮಹದೇವ್ ಬಿ ಎಸ್ ಎನ್ ಎಲ್ ಮಂಜುನಾಯಕ.ಸಿ ಸುಬ್ರಮಣ್ಯ .ಮಹಾದೇವಸ್ವಾಮಿ .ದೇವಸ್ಥಾನದ ಅರ್ಚಕರಾದ ವಿಜಯ್ ಭಾಸ್ಕರ್, ಚರಣ್, ಹಾಜರಿದ್ದರು

Translate