ಎಚ್‌ಡಿಎಫ್‌ಸಿ ಬ್ಯಾಂಕ್, ಮೈಸೂರು ಪೊಲೀಸರ ಸಹಯೋಗದಲ್ಲಿ – ‘ಟ್ರಾಫಿಕ್ ಪಾಠಶಾಲಾ’ ಉಪಕ್ರಮ

ಮೈಸೂರು(ಕರ್ನಾಟಕ) ಜುಲೈ 18, 2019: ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಮೈಸೂರು ಪೊಲೀಸರ
ಸಹಯೋಗದಲ್ಲಿ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಪಾಠಶಾಲೆಯ” ಅಭಿಯಾನ
ಹಮ್ಮಿಕೊಳ್ಳಲಾಗಿದೆ ರಸ್ತೆ ಸುರಕ್ಷತೆ ಬೇಕು ಮತ್ತು ಬೇಡಗಳ ಕುಳಿತು ಅವು ಮೂಡಿಸಲಾಗಿದೆ.

ನಗರದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಮೈಸೂರು ನಗರದ ಅಸಿಸ್ಟೆಂಟ್ ಕಮೀಷನರ್ ಆಫ್
ಪೋಲಿಸ್ ಶ್ರೀ ಜಿ.ಎನ್.ಮೋಹನ್‌ರವರು ಉದ್ಘಾಟಿಸಿದರು. ಅವರೊಂದಿಗೆ ಎಚ್ಡಿಎಫ್ಸಿ ಬ್ಯಾಂಕ್‌ನ
ಕರ್ನಾಟಕ ಕ್ಲಸ್ಟರ್ 5ರ ಕಷ್ಟರ್ ಹೆಡ್ ಶ್ರೀ ರಘು ರಾಮ್ ಉಪಸ್ಥಿತರಿದ್ದು ಟ್ರಾಫಿಕ್ ಪಾಠಶಾಲಾ
ಸ್ವಯಂಸೇವಕರ ರಾಶಿ ಗೆ ಚಾಲನೆ ನೀಡಿದರು.

ಈ ಅಭಿಯಾನದಿಂದ ಸುಮಾರು 8.93 ಲಕ್ಷ ಜನರಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಈ ಅಭಿಯಾನವು
ನಗರದ ತಿರುವುಗಳಾದ ರಾಮಸ್ವಾಮಿ ವೃತ್ತ ಕೆ.ಆರ್.ವೃತ್ತ, ಮೆಟ್ರೋ ಪೋಲ್ ವೃತ್ತ, ಟೆರೆಸಿಯನ್ ವೃತ್ತ, ವಿಜಯಾ
ಬ್ಯಾಂಕ್ ವೃತ್ತ ಅಮೋಲೋ ಆಸ್ಪತ್ರೆ ವೃತ್ತ ಪಾಠಶಾಲಾ ವೃತ್ತ, ಐಶ್ವರ್ಯ ಪೆಟ್ರೋಲ್ ಬಂಕ್, ಪಡುವಾರಳ್ಳಿ ವೃತ್ತ
ಮತ್ತು ಬೋಗಾ ಲಂಗ್ ರಸ್ತೆಯ ಜಂಕ್ಷನ್‌ಗಳಲ್ಲಿ ನಡೆಯುತ್ತಿದೆ.

ಈ ಜಾಗೃತಿ ಮೂಡಿಸುವಲ್ಯಾತಿಯನ್ನು ಸ್ವಯಂಸೇವಕರ ಗುಂಪು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್
ಉದ್ಯೋಗಿಗಳಿದ್ದು ಎಲ್ಲ ಪ್ರಮುಖ ಮತ್ತು ಒತ್ತಡದ ಟ್ರಾಫಿಕ್ ವೃತ್ತಗಳಲ್ಲಿ ಸಾಗಿತು. ಈ ಸ್ವಯಂಸೇವಕರು
ಜನರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಎಂದು ಹೇಳುವ ಸಂದೇಶ ಸಾರುವ ಭಿತ್ತಿ ಪತ್ರ ಗಳನ್ನು
ಹಿಡಿದು ಸಂಚಲನ ಸಿ ಟ್ರಾಫಿಕ್ ಶಿಸ್ತು ಅನುಸಲಸುವ ಚಾಲಕರಿಗೆ ಸ್ವಯಂಸೇವಕರು ಪುರಸ್ಕಾರ ಗಳನ್ನು ನೀಡುವ
ಮೂಲಕ ಅವರನ್ನು ಉತ್ತೇಜಿಸಿದರು. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು ‘ಟ್ರಾಫಿಕ್
ಪಾಠಶಾಲಾ’ದಲ್ಲ ದಾಖಅಸಿಕೊಂಡು ಅವರಿಗೆ ರಸ್ತೆ ಸುರಕ್ಷತೆಯ ಬೇಕು ಮತ್ತು ಬೇಡಗಳ ಕುರಿತು ತಿಳಿವಳಿಕೆ.

Translate