Its an Exclusive Online Channel
ಇಂಡಿಯಾ ಇಂಟರ್ನ್ಯಾಷನಲ್ ಫ್ರೆಂಡ್ ಷಿಪ್ ಸೊಸೈಟಿಯಿಂದ ನಡೆದ ಆರ್ಥಿಕ ಬೆಳವಣಿಗೆ ಹಾಗೂ ರಾಷ್ಟ್ರೀಯ ಸಮಗ್ರತೆ ಕಾರ್ಯಾಗಾರ, ನವ ದೆಹಲಿ. ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಪ್ರಶಸ್ತಿಯನ್ನು ಗೋವಿಂದಹಳ್ಳಿ ಕೃಷ್ಣೇಗೌಡರಿಗೆ ನೀಡಿ ಸನ್ಮಾನಿಸಲಾಯಿತು.