Modi – The only Prime Minister to Honor Paurakarmikas. Ramdas while seeking Vote for BJP in LS Polls.

ಇಂದು ವಾರ್ಡ್ ನಂ- 62 ರ ದೇವರಾಜ ಅರಸು ಕಾಲೋನಿಯ ಪ್ರದೇಶದಲ್ಲಿ ಲೋಕಸಭಾ ಚುನಾವಣಾ 2019
ರ ಚುನಾವಣೆಯಲ್ಲಿ ಬಿ.ಜೆ.ಪಿ. ಪರವಾಗಿ ಪೌರಕಾರ್ಮಿಕರ ಸಮವಸ್ತವನ್ನು ಧರಿಸಿ, ಇಲ್ಲಿನ ಪ್ರದೇಶದಲ್ಲಿ ಸ್ವಚ್ಚತೆ ಮಾಡುವ
ಮೂಲಕವಾಗಿ ಮತಯಾಚನೆ ಮಾಡಲಾಯಿತು. ಕೇಂದ್ರ ಸರ್ಕಾರದ ಯೋಜನೆಯನ್ನು ಹಾಗೂ ಪ್ರಧಾನ ಮಂತ್ರಿಗಳು
ಸ್ವಚ್ಛತೆಗೆ ನೀಡಿರುವ ಪ್ರಾಧನ್ಯತೆಯನ್ನು ಜನರಿಗೆ ತಿಳಿಸುತ್ತಾ, ಪೌರಕಾರ್ಮಿರ ಪಾದವನ್ನು ತೊಳೆದ ಏಕೈಕ ಪ್ರಧಾನ ಮಂತ್ರಿ
ಶ್ರೀಯುತ ನರೇಂದ್ರ ಮೋದಿಯವರಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ಬಿ.ಜೆ.ಪಿ. ಪಕ್ಷಕ್ಕೆ ನೀಡುವ ಮೂಲಕವಾಗಿ
ಪ್ರತಾಪ್ ಸಿಂಹರವರ ಗೆಲುವಿಗೆ ಸಹಕರಿಸಿ ಎಂದು ಮತಯಾಚನೆ ಮಾಡಿದರು. ವಿಶೇಷವಾಗಿ ಪೌರಕಾರ್ಮಿಕ
ಬಂದುಗಳಾದ ಶ್ರೀಮತಿ ಕಮಲಮ್ಮ ರವರು ಸ್ವತಃ ಅವರೇ ನಾವು ಪ್ರಧಾನ ಮಂತ್ರಿಗಳ ಪರವಾಗಿ ಮತಯಾಚನೆ
ಮಾಡುತ್ತೇವೆ, ಮತ್ತೊಮ್ಮೆ ಮೋದಿಯವರೇ ಪ್ರಧಾನಿಗಳಾಗಬೇಕು, ಅವರು ದೇಶದಲ್ಲಿ ಪೌರಕಾರ್ಮಿಕರಿಗೆ ವಿಶೇಷ ಸ್ಥಾನ
ಕಲ್ಪಿಸಿದುವುದರೊಂದಿಗೆ ಪಾದ ತೊಳೆದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರಾಮದಾಸ್ ರವರು, ನಗರಪಾಲಿಕೆ ಸದಸ್ಯರಾದ ಶ್ರೀಮತಿ ಶಾಂತಮ್ಮ
ವಡಿವೇಲು, ನೂರ್‌ಫಾತಿಮಾ, ವಿದ್ಯಾ ಅರಸ್, ನಾಗೇಂದ್ರ, ಕಅಯಮೂರ್ತಿ, ಮುರುಗೇಶ್, ಪಾಂಡು, ಸುರೇಶ್,
ಮೀನಾಕ್ಷಿ, ಜಯಲಕ್ಷ್ಮೀ, ನಂಜುಂಡಯ್ಯ, ರಾಧಾ, ಸುಮಲತಾ, ಸೌಮ್ಯ, ಕೇಶವ, ಯೋಗೇಶ್ವರಿ, ಸತೀಶ್, ಕಮಲಮ್ಮ
ಹಾಗೂ ಅಲ್ಲಿನ ನಿವಾಸಿಗಳು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Seeking Vote in Devaraja Mohalla Mysuru today, KR Constituency MLA S.A.Ramdas urged the people to vote for Modi in the upcoming Loksabha Elections by casting Vote for BJP’s LS Candidate ‘MP’ Mr.Pratap Simha. Speaking further by doing Swachatha Abhiyan at Ward No. 62 Ramdas also told regarding various developments and achievements done by the BJP led Modi Government and also quoted that “Modiji is the only Prime Minister to Honor Paurakarmikas by washing their feet with all due respect.” He quoted.

Translate