Namma Mysore Foundation

ನಮ್ಮ ನೂತನ ಸೇವಾ ಸಂಸ್ಥೆಯಾದ “ನಮ್ಮ ಮೈಸೂರು ಫೌಂಡೇಶನ್ (ರಿ)” ಮತ್ತು NABL ನಿಂದ
ಪ್ರಮಾಣೀಕರಿಸಲ್ಪಟ್ಟ ಪರೀಕ್ಷಣಾಲಯ ಕಂಪನಿಯಾ “ಕ್ಯಾಡ್ ಸಲ್ಯೂಷನ್ ಟೆಕ್ನಾಲಜೀಸ್ ಪ್ರೈವೇಟ್
ಲಿಮಿಟೆಡ್” ಈ ಎರಡೂ ಸಂಸ್ಥೆಗಳ ಅಧಿಕೃತ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 29/07/2019 ರ
ಸೋಮವಾರದಂದು ಸಂಜೆ 6:00 ಗಂಟೆ ಶ್ರೀ ಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್, ನರಸಿಂಹರಾಜ
ಬುಲೆವಾರ್ಡ್, ಮೈಸೂರಿನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಮೈಸೂರು ರಾಜವಂಶಸ್ಥರು “ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ
ಒಡೆಯರ್” ರವರು ಉದ್ಘಾಟಿಸಲಿದ್ದಾರೆ,
ಈ ಕಾರ್ಯಕ್ರಮದ ವಿಚಾರವಾಗಿ ಎಲ್ಲಾ ಮಾನ್ಯರು
ಆಗಮಿಸಬೇಕಾಗಿ ಸಂಸ್ಥೆಯ ಪರವಾಗಿ ಕೋರುತ್ತೇವೆ ಎಂದ ವ್ಯವಸ್ಥಾಪಕರು

Translate